ಆದಾಯ ತೆರಿಗೆ ರಿಟರ್ನ್ಸ್‌ ಫೈಲ್ ಮಾಡೋಕೆ ಕೊನೆಯ ದಿನ ವಿಸ್ತರಣೆ

masthmagaa.com:

ಇನ್ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಅಂದ್ರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡೋ ಡೆಡ್‌ಲೈನ್ಸ್‌ ಅನ್ನ ಈ ವರ್ಷದ ಡಿ. 31 ರವರೆಗೆ ವಿಸ್ತರಿಸಲಾಗಿದೆ ಅಂತ ಸೆಂಟ್ರಲ್‌ ಬೋರ್ಡ್‌ ಆಫ್‌ ಡೈರೆಕ್ಟ್‌ ಟ್ಯಾಕ್ಸಸ್‌ ತಿಳಿಸಿದೆ. ಈ ಹಿಂದೆ ಆದಾಯ ತೆರಿಗೆಯ ರಿಟರ್ನ್ಸ್‌ ಫೈಲ್‌ ಮಾಡೋದನ್ನ ಈ ವರ್ಷದ ಜುಲೈ 31ರ ಒಳಗೆ ಮಾಡ್ಬೇಕು ಅಂತ ಹೇಳಿತ್ತು. ಆದ್ರೆ ಕೊರೋನಾ ಕಾರಣದಿಂದಾಗಿ ಸೆಪ್ಟೆಂಬರ್‌ 31ರ ಒಳಗೆ ಮಾಡ್ಬೇಕು ಅಂತ ಹೇಳಿತ್ತು. ಆದ್ರೆ ಇದೀಗ ಟ್ಯಾಕ್ಸ್‌ ಫೈಲಿಂಗ್‌ ಮಾಡೋ ವೆಬ್‌ ಪೋರ್ಟಲ್‌ನಲ್ಲಿ ಸಮಸ್ಯೆ ಉಂಟಾಗಿರೋದ್ರಿಂದ ಹಾಗೂ ಕೊರೋನ ಕಾರಣದಿಂದ ಟ್ಯಾಕ್ಸ್‌ ಫೈಲಿಂಗ್‌ ಮಾಡೋದನ್ನ ಡಿಸೆಂಬರ್‌ 31ಕ್ಕೆ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply