ಅಮೆರಿಕದಲ್ಲಿ ಪ್ರವಾಹದ ಅಬ್ಬರ.. 30ಕ್ಕೂ ಹೆಚ್ಚು ಸಾವು

masthmagaa.com:

ಅಮೆರಿಕದ ದಕ್ಷಿಣ ರಾಜ್ಯವಾದ ಟೆನಿಸೀಯಲ್ಲಿ ಭಾರಿ ಮಳೆಯಾಗ್ತಿದ್ದು, ಭಯಾನಕ ಪ್ರವಾಹ ಸಂಭವಿಸಿದೆ. 22 ಮಂದಿ ಪ್ರಾಣ ಕಳೆದುಕೊಂಡಿದ್ದು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಹೋಗಿವೆ. ನಿನ್ನೆಯಷ್ಟೇ ಮೆಕ್ಸಿಕೋದಲ್ಲಿ ಚಂಡಮಾರುತಕ್ಕೆ 8 ಮಂದಿ ಪ್ರಾಣ ಕಳೆದುಕೊಂಡಿದ್ರು.

-masthmagaa.com

Contact Us for Advertisement

Leave a Reply