ಪೈಟರ್‌ ಜೆಟ್‌ನಿಂದಲೂ ಹಾರಿದ ಬ್ರಹ್ಮೋಸ್‌ ಕ್ಷಿಪಣಿ! ಯಶಸ್ವಿ ಪರೀಕ್ಷೆ ನಡೆಸಿದ ವಾಯುಪಡೆ.

masthmagaa.com:

ಬ್ರಹ್ಮೋಸ್‌ ಕ್ರೂಸ್ ಮಿಸೈಲ್‌ ಅನ್ನ ಸುಕೋಯ್‌ – 30 ಯುದ್ದ ವಿಮಾನದಿಂದ ಯಶಸ್ವಿಯಾಗಿ ಫೈರ್ ಮಾಡಲಾಗಿದೆ. ಈ ಬಗ್ಗೆ ಭಾರತ ವಾಯುಪಡೆ ಮಾಹಿತಿ ಹಂಚಿಕೊಂಡಿದ್ದು”ಪರೀಕ್ಷೆ ಯಶಸ್ವಿಯಾಗಿದೆ. ಫೈಟರ್‌ ಜೆಟ್‌ನಿಂದ ಗುರಿಯನ್ನ ನಿಖರವಾಗಿ ನಾಶಮಾಡಬಹುದು.. ದಾಳಿ ನಡೆಸಬಹುದು ಅಂತ ಹೇಳಿಕೆ ಪ್ರಕಟಿಸಿದೆ. ಅಂದಹಾಗೆ, ಭಾರತ ರಷ್ಯಾ ಜಂಟಿಯಾಗಿ ನಿರ್ಮಿಸಿರೋ ವಿಶ್ವದ ಅತಿ ವೇಗದ ಕ್ರೂಸ್‌ ಮಿಸೈಲ್‌ ಅನ್ನೋ ಹೆಗ್ಗಳಿಕೆಗೆ ಈ ಕ್ಷಿಪಣಿ ಪಾತ್ರವಾಗಿದೆ.

-masthmagaa.com

Contact Us for Advertisement

Leave a Reply