masthmagaa.com:
ಇತ್ತೀಚೆಗಷ್ಟೆ ಜೀ಼ ಎಂಟರ್ಟೇನ್ಮೆಂಟ್ ಕಂಪನಿ ICC ಪುರುಷರು ಹಾಗೂ ಅಂಡರ್ 19 ಟೂರ್ನಮೆಂಟ್ಗಳ ಪ್ರಸಾರದ ಡೀಲನ್ನ ಕ್ಯಾನ್ಸಲ್ ಮಾಡ್ಕೊಂಡಿತ್ತು. ಇದೀಗ ಡಿಸ್ನಿ ಮಾಲಿಕತ್ವದ ಸ್ಟಾರ್ ಇಂಡಿಯಾ ಜೀ ವಿರುದ್ಧ ಆರ್ಬಿಟ್ರೇಷನ್ ಅಥ್ವಾ ಮಧ್ಯಸ್ಥಿಕಾ ಪ್ರಕ್ರಿಯೆಗಳನ್ನ ಶುರು ಮಾಡಿದೆ. ಅಲ್ಲದೆ ನಿಯಮ ಪಾಲನೆ ಮಾಡದ್ದಕ್ಕಾಗಿ ನಷ್ಟ ಕಟ್ಕೊಡ್ಬೇಕು ಅಂತ ಸ್ಟಾರ್ ಇಂಡಿಯಾ ಒತ್ತಾಯಿಸಿದೆ.
-masthmagaa.com
Contact Us for Advertisement