ಸರ್ಕಾರ ಪ್ರಾಯೋಜಿತ ಅಟ್ಯಾಕ್‌ ಅನ್ನೋದಕ್ಕೆ ಆ್ಯಪಲ್‌ ಬಳಿ ಪ್ರೂಫ್‌ ಕೇಳಿದ ಸರ್ಕಾರ

masthmagaa.com:

ವಿಪಕ್ಷ ನಾಯಕರ ಐಫೋನ್‌ ಅಲರ್ಟ್‌ ಪ್ರಸಂಗಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು IT ಸಚಿವಾಲಯ ಆ್ಯಪಲ್‌ ಕಂಪನಿಗೆ ನೋಟಿಸ್‌ ನೀಡಿದೆ. ಸರ್ಕಾರದ ಪ್ರಾಯೋಜಿತ ಅಟ್ಯಾಕ್‌ ಅನ್ನೋದಕ್ಕೆ ನಿಮ್ಮಲ್ಲಿ ಪ್ರೂಫ್‌ ಏನಿದೆ? ಆದಷ್ಟು ಬೇಗ ರಿಪ್ಲೈ ನೀಡಿ ಅಂತ ಸಚಿವಾಲಯ ಕೇಳಿದೆ.

-masthmagaa.com

Contact Us for Advertisement

Leave a Reply