ಡ್ರೋನ್ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಕಚ್ಛಾಬಾಂಬ್ ಪತ್ತೆ!

masthmagaa.com:

ಡ್ರೋನ್ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಮತ್ತೊಂದು ಕಚ್ಚಾಬಾಂಬ್ ಪತ್ತೆಯಾಗಿದೆ. ಜನಸಂದಣಿಯ ಪ್ರದೇಶದಲ್ಲಿ 5ರಿಂದ 6 ಕೆಜಿಯಷ್ಟು ಐಇಡಿ ಬಳಸಿ ನಿರ್ಮಿಸಲಾಗಿದ್ದ ಈ ಸ್ಫೋಟಕವನ್ನು ಇಡಲಾಗಿತ್ತು. ಈ ಸಂಬಂಧ 22 ವರ್ಷದ ನದೀಂ ಅಲ್ ಹಕ್ ಅನ್ನೋ ವ್ಯಕ್ತಿಯನ್ನು ಅರೆಸ್ಟ್​ ಕೂಡ ಮಾಡಲಾಗಿದೆ. ಲಷ್ಕರ್ ಸಂಘಟನೆಯಿಂದ ಈ ಐಇಡಿಯನ್ನು ಪಡೆದಿರಬಹುದು ಅಂತ ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ಧಾರೆ.

-masthmagaa.com

Contact Us for Advertisement

Leave a Reply