ರಾಜ್ಯದಲ್ಲೂ ಭೂ ಕಂಪ..! ಕೊಡಗು ದಕ್ಷಿಣಕನ್ನಡದಲ್ಲಿ ಕಂಪಿಸಿದ ಭೂಮಿ

masthmagaa.com:

ಇತ್ತಿಚಿಗೆ ರಾಜ್ಯದಲ್ಲೂ ಕೂಡ ಮೇಲಿಂದ ಮೇಲೆ ಭೂಕಂಪನ ವರದಿಗಳು ಕೇಳಿಬರ್ತಾನೇ ಇದೆ. ಅದರಲ್ಲೂ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಇಂದೂ ಕೂಡ ಮಧ್ಯಾಹ್ನ1 ಗಂಟೆಯ ಆಸುಪಾಸಿಗೆ ಭೂ ಕಂಪನದ ಅನುಭವವಾಗಿದೆ. ಮಡಿಕೇರಿ ತಾಲ್ಲೂಕಿನ ಸಂಪಾಜೆ, ಚೆಂಬು, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ, ಭಾಗದಲ್ಲಿ ಭೂಮಿ ಕಂಪಿಸಿದೆ ಅಂತ ಅಲ್ಲಿನ ಸ್ಥಳೀಯ ನಿವಾಸಿಗಳು ಆತಂಕ ಹೊರಹಾಕಿದ್ದಾರೆ. ಈ ಮೂಲಕ ಕಳೆದ ಒಂದು ವಾರದಲ್ಲಿ ಸುಮಾರು 6 ಬಾರಿ ಭೂಕಂಪನವಾದಂತಾಗಿದೆ.

-masthmagaa.com

Contact Us for Advertisement

Leave a Reply