ಶಿಲ್ಪಾ ಶೆಟ್ಟಿ-ರಾಜ ಕುಂದ್ರಾ ದಂಪತಿಗಳಿಗೆ ಸೇರಿದ 97 ಕೋಟಿ ಆಸ್ತಿ ಜಪ್ತಿ!

masthmagaa.com:

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ ಕುಂದಾ ದಂಪತಿಗಳಿಬ್ಬರಿಗೆ ಸೇರಿದ 97.79 ಕೋಟಿ ರೂಪಾಯಿ ಹಣವನ್ನ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. 6600 ಕೋಟಿ ವೆಚ್ಚದ ಬಿಟ್‌ಕಾಯಿನ್‌ ಪೊಂಜಿ ಹಗರಣ ಸಂಬಂಧ ಈ ಆಸ್ತಿಯನ್ನ ED ಮುಟ್ಟುಗೋಲು ಹಾಕಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply