ಷಿ ಜಿನ್‌ಪಿಂಗ್‌ ಮೇಲೆ ಭರವಸೆ ತೋರಿಸಿದ ಯುರೋಪಿಯನ್‌ ಒಕ್ಕೂಟ!

masthmagaa.com:

ದಿಢೀರ್‌ ಅಂತ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಯುರೋಪ್‌ ಪ್ರವಾಸ ಕೈಗೊಂಡಿದ್ದು, ಈಗ ಯುರೋಪಿಯನ್‌ ಒಕ್ಕೂಟ ಜಿನ್‌ಪಿಂಗ್‌ ಬಳಿ ಮಾತುಕತೆ ನಡೆಸಿದೆ.. ಯುಕ್ರೇನ್‌ ಯುದ್ಧ ನಿಲ್ಲಿಸೋದ್ರ ವಿಚಾರವಾಗಿ ಮತ್ತು ಇರಾನ್‌ ಅಣ್ವಸ್ತ್ರಗಳ ವಿಚಾರವಾಗಿ ಮಾತುಕತೆ ಮಾಡಲಾಗಿದೆ. ಈ ವೇಳೆ ಇದನ್ನೆಲ್ಲಾ ತಡಿಯೋಕೆ ಚೀನಾ ಮನಸ್ಸು ಮಾಡ್ಬೇಕು, ಆ ಭರವಸೆ ನಮಗಿದೆ ಅಂತಾನೂ ಯುರೋಪಿಯನ್‌ ಯೂನಿಯನ್‌ ಚೀನಾ ಅಧ್ಯಕ್ಷರ ಬಳಿ ಕೇಳಿಕೊಂಡಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply