ಚಿಕಿತ್ಸೆ ಬಳಿಕ ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನಾವಲ್ನಿ ಮತ್ತೆ ಜೈಲಿಗೆ!

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನಾವಲ್ನಿಗೆ ಜೈಲು ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ನೀಡಿದ ಬಳಿಕ ಈಗ ಮತ್ತೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇತ್ತೀಚೆಗೆ ತನಗೆ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ ಅಂತ ಆರೋಪಿಸಿ ಅಲೆಕ್ಸಿ ನಾವಲ್ನಿ ಉಪವಾಸ ಸತ್ಯಾಗ್ರಹ ಶುರು ಮಾಡಿದ್ರು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಹಾಗೆ ಈ ಹಿಂದೆ ಅಲೆಕ್ಸಿ ನಾವಲ್ನಿಗೆ ಹಳೆಯ ಕೇಸೊಂದ್ರಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಷಪ್ರಾಶನಕ್ಕೆ ಒಳಗಾಗಿ ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಅಲೆಕ್ಸಿ ನಾವಲ್ನಿಯನ್ನು ರಷ್ಯಾಗೆ ಬರ್ತಿದ್ದಂತೆಯೇ ಅರೆಸ್ಟ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply