ಟ್ರಂಪ್, ಅಮಿತಾಬ್ ಬಚ್ಚನ್ ಹೆಸರಲ್ಲಿ ಕೊರೋನಾ ಇ-ಪಾಸ್!

masthmagaa.com:

ಹಿಮಾಚಲ ಪ್ರದೇಶದಲ್ಲಿ ಕೊರೋನಾ ತಡೆಯಲು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ರಾಜ್ಯಕ್ಕೆ ಎಂಟ್ರಿ ಕೊಡ್ಬೇಕಾದ್ರೆ ಇ ಪಾಸ್ ತರೋದು ಕಡ್ಡಾಯವಾಗಿದೆ. ಯಾವನೋ ಪುಂಡನೊಬ್ಬ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಲ್ಲಿ ಎರಡು ಇ ಪಾಸ್​ಗಳನ್ನ ಪಡೆಯಲಾಗಿದೆ. ಎರಡೂ ಪಾಸ್​​ಗಳನ್ನು ಒಂದೇ ಮೊಬೈಲ್​ ನಂಬರ್​, ಒಂದೇ ಆಧಾರ್ ಕಾರ್ಡ್​ ನಂಬರ್ ಬಳಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ, ಯಾರು ಅಂತ ಹುಡುಕಾಟ ಶುರು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply