ಫೆಬ್ರವರಿ 21: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 217 ರೂಪಾಯಿ ಕಡಿಮೆಯಾಗಿ ₹56,384 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಕಡಿಮೆಯಾಗಿ ₹51,650 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 10 ರೂಪಾಯಿ ಜಾಸ್ತಿಯಾಗಿ ₹65,770 ಆಗಿದೆ.

-masthmagaa.com

Contact Us for Advertisement

Leave a Reply