ಸಾಲು ಸಾಲು ಸಭೆಗಾಗಿ ಅಮೆರಿಕಗೆ ಹಾರಿದ ನಿರ್ಮಲ ಸೀತಾರಾಮನ್‌!

masthmagaa.com:

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಇಂದಿನಿಂದ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ.ಇದೇ ವೇಳೆ ಹಲವು ಸಭೆಗಳಲ್ಲಿ ಭಾಗವಹಿಸಲಿದ್ದು ವಲ್ಡ್‌ ಬ್ಯಾಂಕ್‌, IMF ಇಂಟರ್ನ್ಯಾಷನಲ್‌ ಮಾನಿಟರಿ ಫಂಡ್‌, FATF ಹಾಗು G20 ರಾಷ್ಟ್ರಗಳ ಆರ್ಥಿಕ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಿದ್ದಾರೆ. ಇನ್ನುಇದೇ ವೇಳೆ ಸೌತ್‌ ಕೊರಿಯಾ, ಇಂಡೊನೇಷ್ಯಾ ಸೌತ್‌ ಆಫ್ರಿಕಾ ಹಾಗು ಶ್ರೀಲಂಕಾದ ಅಧಿಕಾರಿಗಳ ಜೊತೆಯಲ್ಲೂ ಆರ್ಥಿಕ ಸಹಕಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಅಂತ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ಪ್ರಕಟಿಸಿದೆ.

-masthmagaa.com

Contact Us for Advertisement

Leave a Reply