ಪತ್ನಿ ವೋಟನ್ನ ತಾವೇ ಹಾಕಿದ್ದ ಸಿದ್ದೇಶ್ವರ ವಿರುದ್ದ FIR ದಾಖಲು!

masthmagaa.com:

ತಮ್ಮ ಪತ್ನಿ ವೋಟನ್ನ ತಾವೇ ಹಾಕಿ ಗೌಪ್ಯತೆ ನಿಯಮ ಉಲ್ಲಂಘಿಸಿದ್ದ ವಿಚಾರವಾಗಿ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ದ FIR ದಾಖಲಾಗಿದೆ. ಇನ್ನೊಂದೆಡೆ ತನ್ನ ಮತದಾನದ ವಿಡಿಯೋವನ್ನ ಪೋಸ್ಟ್‌ ಮಾಡಿದ್ದ ಬಳ್ಳಾರಿಯ ಕಾರ್ಪೋರೇಟರ್‌ ಒಬ್ರ ಮೇಲೆ ಕೇಸ್‌ ದಾಖಲಾಗಿದೆ. ವಾರ್ಡ್‌ ನಂಬರ್‌ 10ರ ಬಿಜೆಪಿ ಕಾರ್ಪೋರೇಟರ್‌ ತಿಲಕ್‌ ಕುಮಾರ ಕೆ ವಿರುದ್ದ ಕೌಲ್‌ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-masthmagaa.com

Contact Us for Advertisement

Leave a Reply