ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ಕೆಳಗೆ ಹಾರಿ ಜೀವ ಬಿಟ್ಟ ವ್ಯಕ್ತಿ

masthmagaa.com:

ಮುಂಬೈನ ಲಾಲ್​ಬೌಗ್ ಪ್ರದೇಶದ ಅವಿಗ್ನಾ ಪಾರ್ಕ್​ ಸೊಸೈಟಿ ಬಹುಮಹಡಿ ಕಟ್ಟಡದಲ್ಲಿ ಇವತ್ತು ಬೆಂಕಿ ಅವಘಡ ಸಂಭವಿಸಿದೆ. 19ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಗೆ ಓರ್ವ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ಧಾರೆ. ಬೆಂಕಿಯಿಂದ ಪಾರಾಗಲು 30 ವರ್ಷದ ವ್ಯಕ್ತಿ 19ನೇ ಮಹಡಿಯಿಂದ ಜಿಗಿದಿದ್ದು, ಸಾವಿಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply