ಬ್ಲಾಕ್ ಫಂಗಸ್ ಬಂದೋರಿಗೆ ಆಸ್ಪತ್ರೆಗಳಲ್ಲಿ ಬೆಡ್ಡೇ ಇಲ್ಲ!

masthmagaa.com:

ಬ್ಲಾಕ್​ಫಂಗಸ್ ಚಿಕಿತ್ಸೆಗೆ ಒಂದ್ಕಡೆ ಅಂಫೋಟೆರಿಸಿನ್ ಬಿ ಔಷಧ ಕೊರತೆ ಎದುರಾಗಿದ್ರೆ, ಬೆಂಗಳೂರಿನ ಬಹುತೇಕ ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ಪೀಡಿತರಿಗೆ ಚಿಕಿತ್ಸೆ ಸಿಗ್ತಾ ಇಲ್ಲ. ಮ್ಯೂಕೋರ್​​ಮೈಕೋಸಿಸ್​​ ಪೇಶೆಂಟ್​ಗಳಿಗೆ ಅಂತ ಮೀಸಲಿಟ್ಟಿದ್ದ ಎಲ್ಲಾ ಬೆಡ್​​ಗಳು ಭರ್ತಿಯಾಗಿವೆ ಅಂತ ಹೇಳಿ ಪೇಶೆಂಟ್​​ಗಳನ್ನು ವಾಪಸ್ ಕಳುಹಿಸ್ತಿದ್ಧಾರೆ ಆಸ್ಪತ್ರೆ ಸಿಬ್ಬಂದಿ. ಬ್ಲಾಕ್​ಫಂಗಸ್ ರೋಗಿಗಳಿಗೆ ಕನಿಷ್ಠ 2 ವಾರವಾದ್ರೂ ಆಸ್ಪತ್ರೆಯಲ್ಲಿರಿಸಿ, ಚಿಕಿತ್ಸೆ ನೀಡೋ ಅಗತ್ಯವಿರುತ್ತೆ. ಒಂದ್ಕಡೆ ಕೊರೋನಾ ಕಾಟ ಮತ್ತೊಂದ್ಕಡೆ ಬ್ಲಾಕ್​ಫಂಗಸ್ ಕಾಟ.. ಆಸ್ಪತ್ರೆ ಬೆಡ್ ಖಾಲಿ ಇಲ್ಲ.. ಔಷಧ ಕೊರತೆ.. ಇದೆಲ್ಲಾ ಯಾವಾಗ ಸರಿಯಾಗುತ್ತೋ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply