ಕೊರೋನಾ ಕಾಟ: ಕೆ- ಸೆಟ್‌ ಪರೀಕ್ಷೆ ಮುಂದೂಡಿಕೆ

masthmagaa.com:

ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಜಾರಿಗೆ ಬಂದಿರೋದ್ರಿಂದ ಏಪ್ರಿಲ್​ 25ಕ್ಕೆ ನಿಗದಿಯಾಗಿದ್ದ ಕೆ-ಸೆಟ್​ ಪರೀಕ್ಷೆಯನ್ನ ಮುಂದೂಡಲಾಗಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನ ಕೆ–ಸೆಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತೆ. ಏಪ್ರಿಲ್​ 11ರಂದು ಈ ಪರೀಕ್ಷೆ ನಡೆಯಬೇಕಿತ್ತು. ಆದ್ರೆ ಸಾರಿಗೆ ಮುಷ್ಕರದಿಂದಾಗಿ 25ಕ್ಕೆ ಮುಂದೂಡಿಕೆಯಾಗಿತ್ತು. ಇದೀಗ ಮತ್ತೆ ಮುಂದೂಡಿಕೆಯಾಗಿದೆ.

-masthmagaa.com

Contact Us for Advertisement

Leave a Reply