ಮಂಗಳ ಗ್ರಹದ ಮೇಲೆ ವಾಸಿಸೋಕೆ ಸಜ್ಜಾದ ನಾಲ್ವರು! ಆದ್ರೆ ಟ್ವಿಸ್ಟ್‌ ಏನು ಗೊತ್ತಾ?

masthmagaa.com:

ಮಂಗಳನ ಅಂಗಳದಲ್ಲಿ ವಾಸ ಮಾಡ್ಬೇಕು ಅನ್ನೋ ಕನಸನ್ನ ಈ 4 ಜನ ನನಸು ಮಾಡಿಕೊಂಡಿದ್ದಾರೆ. ಕೊನೆಗೂ ಕೆಂಪು ಗ್ರಹದಲ್ಲಿ ವಾಸ ಮಾಡೋಕೆ ರೆಡಿಯಾಗಿದ್ದಾರೆ. ಆದ್ರೆ ಇಲ್ಲೊಂದು ಟ್ವಿಸ್ಟ್‌ ಇದೆ ಏನಂದ್ರೆ ಈ 4 ಜನ ವಾಸ ಮಾಡೋಕೆ ಹೋಗ್ತಿರೋದು ನಿಜವಾಗ್ಲೂ ಮಂಗಳ ಗ್ರಹಕ್ಕಲ್ಲ. ಬದ್ಲಾಗಿ ಮಂಗಳನ ವಾತಾವರಣದ ರೀತಿ ಭೂಮಿ ಮೇಲೆ ಸೃಷ್ಟಿ ಮಾಡಿರೋ ಕೃತಕ ಮಂಗಳ ಗ್ರಹದಲ್ಲಿ ವಾಸ ಮಾಡೋಕೆ ಸಜ್ಜಾಗಿದ್ದಾರೆ. ಈ ಮೂಲಕ ಮಂಗಳ ಗ್ರಹಕ್ಕೆ ಮನುಷ್ಯರನ್ನ ಕಳಿಸೋಕೆ ಬೇಕಾದ ಅಗತ್ಯ ತಯಾರಿ ನಡೆಸಲು ಸಹಾಯವಾಗಲಿದೆ. ಈ ಅಧ್ಯಯನದಿಂದ ಮಂಗಳನಲ್ಲಿ ಮನುಷ್ಯರು ವಾಸಿಸೋಕೆ ಇರೋ ಕಾಂಪ್ಲೆಕ್ಸಿಟಿಯನ್ನ ಅರ್ಥಮಾಡಿಕೊಳ್ಳುವ ಪ್ರಯತ್ನ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply