ಫ್ರಾನ್ಸ್​​ನಲ್ಲಿ ನಿರಂತರವಾಗಿ ಏರುತ್ತಿದೆ ಕೊರೋನಾ ಕೇಸ್​

masthmagaa.com:

ಫ್ರಾನ್ಸ್​ನಲ್ಲೂ ಡೈಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗ್ತಿದೆ. ಮಂಗಳವಾರ ಒಂದೇ ದಿನ ಇಲ್ಲಿ 73 ಸಾವಿರ ಜನರಿಗೆ ಸೋಂಕು ಅಂಟಿದ್ದು, ತಿಂಗಳಾಂತ್ಯಕ್ಕೆ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಬಹುದು.. ಅದ್ರಲ್ಲಿ ಒಮೈಕ್ರಾನ್ ತಳಿಯ ಕೊರೋನಾನೇ ಜಾಸ್ತಿ ಇರಬಹುದು ಅಂತ ಆರೋಗ್ಯ ಸಚಿವ ಒಲಿವೀರ್ ವೆರೆನ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply