ಲೆಬೆನಾನ್‌-ಇಸ್ರೇಲ್‌ ಗಡಿ ಸಂಘರ್ಷಕ್ಕೆ ಬ್ರೇಕ್‌ ಹಾಕಲು ಮುಂದಾದ ಫ್ರಾನ್ಸ್‌!

masthmagaa.com:

ಲೆಬೆನಾನ್-ಇಸ್ರೇಲ್‌ ಗಡಿ ಸಂಘರ್ಷದ ವಿಚಾರದಲ್ಲಿ ಇದೀಗ ಫ್ರಾನ್ಸ್‌ ಎಂಟ್ರಿ ಕೊಟ್ಟಿದೆ. ಈ ಗಡಿಯಲ್ಲಿರೊ ಹಿಜ್ಬುಲ್ಲಾ ಪಡೆಯನ್ನ 10 ಕಿಲೋ ಮೀಟರ್ ಹಿಂದಕ್ಕೆ ಕರೆಸಿಕೊಳ್ಳುವಂತೆ ಲೆಬೆನಾನ್‌ಗೆ ಫ್ರಾನ್ಸ್‌ ಲಿಖಿತ ಪ್ರಸಾವನೆವೊಂದನ್ನ ಕಳುಹಿಸಿದೆ. ಈ ಮೂಲಕ ಇಸ್ರೇಲ್-‌ಲೆಬೆನಾನ್‌ ಗಡಿ ವಿವಾದಕ್ಕೆ ಬ್ರೇಕ್‌ ಹಾಕಲು ಫ್ರಾನ್ಸ್‌ ಮುಂದಾಗಿದೆ. ಇಸ್ರೇಲ್‌ ಜೊತೆಗೆ ಇರಾನ್‌ ಬೆಂಬಲಿತ ಹೆಜ್ಬುಲ್ಲಾ ಪಡೆಗಳ ಕಾದಾಟ ಜೋರಾದ ಬೆನ್ನಲ್ಲೆ ಫ್ರಾನ್ಸ್‌ ಲೆಬೆನಾನ್‌ಗೆ ಈ ಪ್ರಪೋಸಲ್‌ ಕಳುಹಿಸಿದೆ.

-masthmagaa.com

Contact Us for Advertisement

Leave a Reply