ಯುಕ್ರೇನ್​​ಗೆ ಜರ್ಮನಿ ಮಿಸೈಲ್! ಮುಂದೇನು?

masthmagaa.com:

ಇನ್ನು ಯುಕ್ರೇನ್‌ಗೆ ಹೆಲ್ಪ್‌ ಮಾಡೋದ್ರಲ್ಲಿ ಜೆರ್ಮನಿ ಕೂಡ ಹಿಂದೆ ಬಿದ್ದಿಲ್ಲ, ಅದು ಕೂಡ ಎರಡು ಸಾವಿರ ಆ್ಯಂಟಿ-ಟ್ಯಾಂಕ್‌ ವೆಪನ್‌ಗಳು ಮತ್ತು 500 ಸರ್ಫೇಸ್‌ ಟು ಏರ್‌ ಮಿಸೈಲ್‌ ಲಾಂಚ್‌ರ್‌ಗಳನ್ನ ನೀಡೋದಾಗಿ ಅನೌನ್ಸ್‌ ಮಾಡಿದೆ. ಈ ಸಂಬಂಧ ಮಾತಾಡಿರೋ ಜೆರ್ಮನ್‌ ವಿದೇಶಾಂಗ ಮಂತ್ರಿ ಅನ್ನಾಲೆನಾ ಬೇರ್‌ಬಾಕ್‌ ಸದ್ಯದ ಪರಿಸ್ಥಿತಿಯಲ್ಲಿ ನಾವು ಕೂಡ ಯುಕ್ರೇನ್‌ಗೆ ಅತಿಹೆಚ್ಚು ಆಯುಧಗಳನ್ನ ಪೂರೈಸ್ತಾ ಇರೋರಲ್ಲಿ ಒಬ್ರು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply