ಇವತ್ತು ಜಗತ್ತಿನಲ್ಲಿ ಎಷ್ಟು ಜನರಿಗೆ ಕೊರೋನಾ? ಟಾಪ್‌ 5 ದೇಶಗಳು

masthmagaa.com:

ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಾಗತಿಕ ಸೋಂಕಿತರ ಸಂಖ್ಯೆ 23.65 ಕೋಟಿ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 48.29 ಲಕ್ಷ ದಾಟಿದೆ
TOP-5
ಟಾಪ್ 5 ಕೊರೊನಾ ಪೀಡಿತ ರಾಷ್ಟ್ರಗಳ ಅಪ್ಡೇಟ್ ನೋಡೋದಾದ್ರೆ
ಅಮೆರಿಕ- 1,11,000+ ಅಧಿಕ
ಭಾರತ – 22,000+
ಬ್ರೆಜಿಲ್- 17,000+
ಯುನೈಟೆಡ್‌ ಕಿಂಗ್‌ಡಮ್ -‌ 38,000+
ರಷ್ಯಾ – 27,000+

-masthmagaa.com

Contact Us for Advertisement

Leave a Reply