ಬದುಕಿತು ಕಬ್ಬನ್‌ ಪಾರ್ಕ್, ಕಟ್ಟಡ ನಿರ್ಮಾಣ ಪ್ಲಾನ್‌ ಡ್ರಾಪ್!

masthmagaa.com:

ಕಬ್ಬನ್‌ ಪಾರ್ಕ್‌ನಲ್ಲಿ ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ಮಾಡ್ಬಾರ್ದು ಅಂತ ಸೋಮವಾರ ಪ್ರತಿಭಟನೆ ನಡೆದಿತ್ತು. ಈ ಬೆನ್ನಲ್ಲೇ ಸರ್ಕಾರ ಈ ಯೋಜನೆಯನ್ನ ಡ್ರಾಪ್‌ ಮಾಡಿದೆ. ಜನರಿಂದ ವ್ಯಾಪಕವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕ್‌ ಬಿಟ್ಟು ಬೇರೊಂದು ಕಡೆ ಕಟ್ಟಡ ಕಟ್ಟೋಕೆ ಸರ್ಕಾರ ನಿರ್ಧಾರ ಮಾಡಿದೆ. ಲೋಕೋಪಯೋಗಿ ಅಧಿಕಾರಿಗಳು ಈಗಾಗ್ಲೆ ಪರ್ಯಾಯ ಸ್ಥಳದ ಹುಡುಕಾಟದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply