ಆರು ತಿಂಗಳಲ್ಲಿ ಬರಲಿವೆ ಜಿಪಿಎಸ್‌ ಆಧಾರಿತ ಟೋಲ್‌ಗೇಟ್‌!

masthmagaa.com:

ಮುಂದಿನ 6 ತಿಂಗಳಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯನ್ನ ಜಾರಿ ಮಾಡಲಾಗುತ್ತೆ ಅಂತ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಈಗಿರುವ ಟೋಲ್‌ ಗೇಟ್‌ಗಳನ್ನ ತೆಗೆದು ಆ ಜಾಗದಲ್ಲಿ ಆಟೋಮ್ಯಾಟಿಕ್‌ ಆಗಿ ನಂಬರ್‌ ಪ್ಲೇಟ್‌ಗಳನ್ನ ಗುರುತಿಸುವ ಕ್ಯಾಮೆರಾ ಅಳವಡಿಸಲಾಗುತ್ತೆ. ಪ್ರಸ್ತುತ ಟೋಲ್‌ಗಳ ಮೂಲಕ 40 ಸಾವಿರ ಕೋಟಿ ರೂಪಾಯಿ ಆದಾಯ ಬರ್ತಿದೆ. ಮುಂದಿನ ಮೂರ್ನಾನಾಲ್ಕು ವರ್ಷಗಳಲ್ಲಿ ಈ ಪ್ರಮಾಣ 1.40 ಲಕ್ಷ ಕೋಟಿ ರೂಪಾಯಿ ತಲುಪಲಿದೆ ಅಂತ ಗಡ್ಕರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply