ತಾನು ಕಿಡ್ನಾಪ್​ ಮಾಡಿದ್ದ 130 ಮಕ್ಕಳನ್ನ ಬಿಟ್ಟುಕಳಿಸಿದ ವ್ಯಕ್ತಿ!

masthmagaa.com:

ಮೂರು ತಿಂಗಳ ಹಿಂದಷ್ಟೇ ನೈಜಿರಿಯಾದ ಶಾಲೆಗೆ ನುಗ್ಗಿ 136ಕ್ಕೂ ಹೆಚ್ಚು ಮಕ್ಕಳನ್ನ ಕಿಡ್ನಾಪ್​ ಮಾಡಿದ್ದ ಬಂಧೂಕುದಾರಿ ಈಗ ಆ ಮಕ್ಕಳನ್ನ ರಿಲೀಸ್ ಮಾಡಿದ್ದಾನೆ ಅಂತ ಶಾಲೆಯ ಮುಖ್ಯ ಶಿಕ್ಷಕರು ಹೇಳಿದ್ದಾರೆ. ಆದ್ರೆ ಎಷ್ಟು ಮಕ್ಕಳಿದ್ದಾರೆ ಅಂತ ಎಕ್ಸಾಟ್​ ಆಗಿ ಹೇಳಲು ಸಾಧ್ಯವಿಲ್ಲ. ಮಕ್ಕಳನ್ನ ಪೋಷಕರಿಗೆ ಒಪ್ಪಿಸುವ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ. ಜೂನ್​​ ತಿಂಗಳಲ್ಲಿ15 ವಿದ್ಯಾರ್ಥಿಗಳು ಎಸ್ಕೇಪ್ ಆಗಿದ್ದರು, ಉಳಿದಂತೆ 6 ಮಂದಿ ಮೃತಪಟ್ಟಿದ್ದರು.

-masthmagaa.com

Contact Us for Advertisement

Leave a Reply