ಗ್ಯಾನ್‌ವಾಪಿ ಮಸೀದಿ ಪ್ರಕರಣ: ಮಸೀದಿ ಮಂಡಳಿಗೆ ಹಿನ್ನಡೆ

masthmagaa.com:

ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಗ್ಯಾನ್‌ವಾಪಿ ಮಸೀದಿಗೆ ಸಂಬಂಧಿಸಿದಂತೆ ಮಸೀದಿ ಮಂಡಳಿಗೆ ಮತ್ತೊಂದು ಹಿನ್ನಡೆಯಾಗಿದೆ. ಗ್ಯಾನ್‌ವಾಪಿ ಆವರಣದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಹಿಂದೂಗಳ ಅರ್ಜಿಯನ್ನ ಸಲ್ಲಿಸಿದ್ರು. ಅವನ್ನ ಪ್ರಶ್ನಿಸಿ ಮುಸ್ಲಿಂರು ಸಲ್ಲಿಸಿದ್ದ ಅರ್ಜಿ ಹಾಗೂ ASI ಸಮೀಕ್ಷೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಒಟ್ಟು 5 ಅರ್ಜಿಗಳನ್ನ ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. 1991ರಲ್ಲಿ ಹಿಂದೂಗಳು ಸಲ್ಲಿಸಿದ್ದ ಈ ನಾಗರಿಕ ಮೊಕದ್ದಮೆ ಅರ್ಜಿಗಳನ್ನ 6 ತಿಂಗಳ ಒಳಗೆ ವಿಚಾರಣೆ ನಡೆಸುವಂತೆ ವಾರಣಾಸಿ ಕೋರ್ಟ್‌ಗೆ ಸೂಚಿಸಿದೆ.

-masthmagaa.com

Contact Us for Advertisement

Leave a Reply