ಹಾಸನ ಜಿಲ್ಲೆಯಲ್ಲಿಂದು 104 ಜನರಿಗೆ ಕೊರೋನಾ ಸೋಂಕು.. 5 ಸಾವು..!

masthmagaa.com:

ಹಾಸನ ಜಿಲ್ಲೆಯಲ್ಲಿಂದು 104 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1842 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇವತ್ತು 33 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 912 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವತ್ತಿನ ಪ್ರಕರಣಗಳು:

ಹಾಸನ – 50

ಅರಸೀಕೆರೆ – 16

ಅರಕಲಗೂಡು – 11

ಹೊಳೆನರಸೀಪುರ – 10

ಚನ್ನರಾಯಪಟ್ಟಣ – 8

ಆಲೂರು – 5

ಸಕಲೇಶಪುರ – 2

ಬೇಲೂರು – 1

ಇತರೆ – 1

-masthmagaa.com

Contact Us for Advertisement

Leave a Reply