ಆಸ್ಟ್ರೇಲಿಯಾದಲ್ಲಿ ಕೊರೋನಾ ನಡುವೆ ಹೊಸ ವರ್ಷ!

masthmagaa.com:

ಆಸ್ಟ್ರೇಲಿಯಾದಲ್ಲಿ ಕೊರೋನಾ ಜಾಸ್ತಿಯಾಗ್ತಿದ್ರೆ, ಮತ್ತೊಂದ್ಕಡೆ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೀತಾ ಇದೆ. ಇವತ್ತು ಒಂದೇ ದಿನ ದೇಶದಲ್ಲಿ 32,400 ಮಂದಿಗೆ ಸೋಂಕು ತಗುಲಿದೆ. ಒಂದೇ ದಿನ ಇಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿರೋದು ಆಸ್ಟ್ರೇಲಿಯಾ ಕೊರೋನಾ ಇತಿಹಾಸದಲ್ಲೇ ಇದೇ ಮೊದಲಾಗಿದೆ. ಇದ್ರ ನಡುವೆಯೂ ಹೊಸವರ್ಷ ಆನಂದಿಸಿ ಅಂತ ಪ್ರಧಾನಿ ಸ್ಕಾಟ್ ಮಾರಿಸನ್ ಶುಭಕೋರಿದ್ದಾರೆ.

-masthmagaa.com

Contact Us for Advertisement

Leave a Reply