ಹೀರೋ ಮೋಟಾರ್‌ಕಾರ್ಪ್‌ Q4 ರಿಪೋರ್ಟ್:‌ YoY 18% ಲಾಭ ಹೆಚ್ಚಳ

masthmagaa.com:

ದೇಶದ ಮೊಟರ್‌ಸೈಕಲ್‌ ದೈತ್ಯ ಹೀಟೋ ಮೋಟರ್‌ಕಾರ್ಪ್‌ 2023ರ ನಾಲ್ಕನೇ ಕ್ವಾರ್ಟರ್‌ನ ರಿಪೋರ್ಟ್‌ ರಿಲೀಸ್‌ ಮಾಡಿದೆ. ಕಂಪನಿಯ ನಿವ್ಹಳ ಲಾಭದಲ್ಲಿ ಇಯರ್‌ ಆನ್‌ ಇಯರ್‌ 18% ಜಾಸ್ತಿಯಾಗಿ $1,016 ಕೋಟಿಗೆ ತಲುಪಿದೆ.

-masthmagaa.com

Contact Us for Advertisement

Leave a Reply