ದೇಶದಲ್ಲಿ ಶಿಕ್ಷಣ ಉದ್ಯಮವಾಗಿದೆ: ಸುಪ್ರೀಮ್‌ ಕೋರ್ಟ್

masthmagaa.com:

ದೇಶದಲ್ಲಿ ಶಿಕ್ಷಣ ಅನ್ನುವಂತದ್ದು ದೊಡ್ಡ ಉದ್ಯಮದ ರೀತಿಯಲ್ಲಿ ಬೆಳೆದಿದೆ. ವೈದ್ಯಕೀಯ ಶಿಕ್ಷಣ ಪಡೆಯಲು ಯಾರಿಗೆ ಹೆಚ್ಚು ಹಣ ಕೊಡೋಕೆ ಆಗೋದಿಲ್ಲವೊ ಅವ್ರು ಶಿಕ್ಷಣ ವೆಚ್ಚ ಕಡಿಮೆ ಇರುವ ಯುಕ್ರೇನ್‌ನಂತಹ ದೇಶಗಳಿಗೆ ಹೋಗ್ತಾರೆ ಅಂತ ಸುಪ್ರೀಮ್ ಕೋರ್ಟ್‌ ಹೇಳಿದೆ. ದೇಶದಲ್ಲಿ ಹೊಸದಾಗಿ ಫಾರ್ಮಸಿ ಕಾಲೇಜುಗಳನ್ನ ಸ್ಥಾಪಿಸುವ ಬಗ್ಗೆ ಬಂದಿರುವ ಅರ್ಜಿಯೊಂದರ ವಿಚಾರಣೆ ನಡೆಸುವಾಗ ಸುಪ್ರೀಮ್‌ ಕೋರ್ಟ್‌ ಹೀಗೆ ಹೇಳಿದೆ.

-masthmagaa.com

Contact Us for Advertisement

Leave a Reply