ಅರುಣಾಚಲ ಪ್ರದೇಶದಲ್ಲಿ ಚೀನಾ ಮೇಲೆ ಹರೂನ್ ಡ್ರೋನ್ ನಿಗಾ!

masthmagaa.com:

ಅರುಣಾಚಲ ಪ್ರದೇಶದ ಬಳಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್​​​ನ ತುಂಬಾ ಸೂಕ್ಷ್ಮವಾದ ಕೆಲವು ಜಾಗಗಳ ಬಳಿ ಭಾರತೀಯ ವಾಯುಪಡೆ ಫುಲ್ ಆಕ್ಟೀವ್ ಆಗಿದೆ. ಹರೂನ್ ಡ್ರೋನ್​ಗಳ ಮೂಲಕ ಚೀನೀ ಯೋಧರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇಸ್ರೇಲ್ ಮೂಲದ ಈ ಹರೂನ್ ಡ್ರೋನ್​​​ ತುಂಬಾ ಆಧುನಿಕವಾಗಿದ್ದು, ಭಾರತ ಸೇನೆಯ ಕಣ್ಗಾವಲು ಶಕ್ತಿಯನ್ನು ಹೆಚ್ಚಿಸಿದೆ. ಇದು 30 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಬಲ್ಲದು ಮತ್ತು ಯೋಧರಿಗೆ ನಿಖರ ಮಾಹಿತಿಯನ್ನು ನೀಡಬಲ್ಲದು. ಇರಂತರವಾಗಿ 24ರಿಂದ 30 ಗಂಟೆಗಳ ಕಾಲ ಹಾರಬಲ್ಲದು ಅಂತ ಯೋಧರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply