ಸೋನು ಸೂದ್​ ಕಚೇರಿ ಮೇಲೆ ಐಟಿ ದಾಳಿ.. ಕಾರಣ ಏನು ಗೊತ್ತಾ?

masthmagaa.com:

ಬಾಲಿವುಡ್ ನಟ ಸೋನು ಸೂದ್​ಗೆ ಸೇರಿದ ಮುಂಬೈನ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಅಂದ್ಹಾಗೆ ಸೋನ್​ ಸೂದ್​​ರ ಕಂಪನಿ ಮತ್ತು ಲಕ್ನೌ ಮೂಲದ ಕಂಪನಿ ಜೊತೆ ಇತ್ತೀಚಗೆ ಒಂದು ರಿಯಲ್ ಎಸ್ಟೇಟ್​ ಡೀಲ್​ ನಡೆದಿತ್ತು. ಈ ಡೀಲ್ ವೇಳೆ ಆದಾಯ ತೆರಿಗೆಯನ್ನ ವಂಚಿಸಲಾಗಿದೆ ಅನ್ನೋ ಆರೋಪದ ಮೇಲೆ ಈ ದಾಳಿ ನಡೆದಿದೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply