ಕಮ್​ ಬ್ಯಾಕ್ ಮಾಡ್ತೀನಿ ಅಂತ ಸರ್​​​ಪ್ರೈಸ್ ಕೊಟ್ಟ ಯುವಿ!

masthmagaa.com:

2 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ವಿದಾಯ ಹೇಳಿರೋ ಯುವರಾಜ್ ಸಿಂಗ್​​ ಕಮ್​ಬ್ಯಾಕ್ ಮಾಡೋದಾಗಿ ಹೇಳಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಾವು ಶತಕ ಬಾರಿಸಿರೋ ವಿಡಿಯೋ ಶೇರ್ ಮಾಡಿರೋ ಅವರು, ಫೆಬ್ರವರಿ ವೇಳೆಗೆ ಮತ್ತೆ ಫೀಲ್ಡ್​​​ಗೆ ಇಳಿಯುತ್ತೇನೆ ಅಂತ ಹೇಳಿದ್ದಾರೆ. ಆದ್ರೆ ಯಾವ ಟೂರ್ನಿಮೆಂಟ್​​ನಲ್ಲಿ ಮತ್ತೆ ಕಾಣಿಸಿಕೊಳ್ತಾರೆ ಅಂತ ಹೇಳಿಲ್ಲ. ಇವರು ಕ್ರಿಕೆಟ್ ಬದುಕಿಗೆ ಗುಡ್​ಬೈ ಹೇಳಿದ ಬಳಿಕ ಹಲವಾರು ಲೀಗ್​​ಗಳಲ್ಲಿ ಭಾಗಿಯಾಗಿದ್ರು.

-masthmagaa.com

Contact Us for Advertisement

Leave a Reply