2024ರ ಲೋಕಸಭೆ ಚುನಾವಣೆವರೆಗೆ ದೇವೇಗೌಡ ನಿಮ್ಮುಂದೆ ಇರ್ತಾನೆ: ಹೆಚ್​ಡಿಡಿ

masthmagaa.com:
2023ರ ಕರ್ನಾಟಕ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆವರೆಗೆ ಈ ದೇವೇಗೌಡ ನಿಮ್ಮುಂದೆ ಇರ್ತಾನೆ. ನಿಮ್ಮಿಂದ ದೂರ ಹೋಗಲ್ಲ ಅಂತ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ್ರು ತುಮಕೂರಿನಲ್ಲಿ ಹೇಳಿದ್ಧಾರೆ. ಹಾಗಿದ್ರೆ 2024 ಲೋಕಸಭೆ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ನೀವೆನಾ ಜೆಡಿಎಸ್​ ಅಭ್ಯರ್ಥಿ ಅಂತ ಕೇಳ್ದಾಗ, ಅದನ್ನ ತುಮಕೂರು ಕ್ಷೇತ್ರದ ಜನ ನಿರ್ಧಾರ ಮಾಡ್ತಾರೆ. ನಾನು ಯಾರ್ದಾದ್ರೂ ಸಹಾಯ ಪಡೆದು ನಿಮ್ಮುಂದೆ ಓಡಾಡ್ತಾ ಇರ್ತೀನಿ ಅಂದ್ರು.
-masthmagaa.com

Contact Us for Advertisement

Leave a Reply