ಕೊರಿಯಾ ಕೊರೆಯುತ್ತಿದೆ ಕೊರೋನಾ! ದಿನವೂ ಜಾಸ್ತಿಯಾಗುತ್ತಿದೆ ಕೇಸಸ್!

masthmagaa.com:

ದಕ್ಷಿಣ ಕೊರಿಯಾದಲ್ಲಿ ದಿನವೂ ಹೊಸ ದಾಖಲೆ ಬರೀತಿದೆ ವೈರಾಣು. 1896 ಹೊಸ ಪ್ರಕರಣ ವರದಿಯಾಗಿದ್ದು ಇದು ಈವರೆಗಿನ ದಾಖಲೆ. ಹಾಗೇ ಟೋಟಲ್ ಪ್ರಕರಣಗಳ ಸಂಖ್ಯೆ 1.96 ಲಕ್ಷಕ್ಕೆ ಏರಿಕೆ ಆಗಿದೆ. ಇದರ ಪರಿಣಾಮ ರಾಜಧಾನಿ ಸೋಲ್ ಸೇರಿ ಹಲವೆಡೆ ಕಠಿಣ ನಿರ್ಬಂಧಗಳು ಜಾರಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply