ಮಂಗಳೂರಲ್ಲಿ ೩೮ ಲಂಕಾ ಪ್ರಜೆಗಳ ಬಂಧನ

masthmagaa.com:

ಮಂಗಳೂರು ಪೊಲೀಸರು ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ೩೮ ಶ್ರೀಲಂಕನ್ ಪ್ರಜೆಗಳನ್ನ ಬಂಧಿಸಿದ್ದಾರೆ. ಮಾರ್ಚ್ ವೇಳೆಗೆ ತಮಿಳುನಾಡಿಗೆ ಬಂದು, ನಂತರ ಬೆಂಗಳೂರು, ಆಮೇಲೆ ಈಗ ಮಂಗಳೂರು.. ಹೀಗೆ ಸುತ್ತುಬರ್ತಿದ್ದ ಇವರನ್ನ ಬಂಧಿಸಲಾಗಿದೆ. ಇವರಿಗೆ ಸಹಕಾರ ಕೊಡ್ತಿದ್ದ ಇತರ ೭ ಜನರನ್ನ ಕೂಡ ಬಂಧಿಸಿ ವಿಚಾರಿಸ್ತಾ ಇದೀವಿ ಅಂತಾ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply