ಬಾಹ್ಯಾಕಾಶದಲ್ಲಿ ಶಿಮ್ಲಾ ಮೆಣಸು ಬೆಳೆದ ನಾಸಾ!

masthmagaa.com:

ಭೂಮಿ ಬಿಟ್ಟು ಬೇರೆ ಗ್ರಹಗಳಲ್ಲೂ ವಾಸ್ತವ್ಯ ಹೂಡಬೇಕು ಅಂತ ಕನಸು ಕಾಣ್ತಿರೋ ಮಾನವ ಜಾತಿಗೆ ಒಂದು ಸಿಹಿ ಸುದ್ದಿ ಇದೆ. ಬಾಹ್ಯಾಕಾಶದಲ್ಲೂ ಶಿಮ್ಲಾ ಮೆಣಸನ್ನು ಬೆಳೆಯುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಯಶಸ್ವಿಯಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಬಿಟಾಟ್​​ 4 ಅನ್ನೋ ಗಿಡದಲ್ಲಿ ಈ ಮೆಣಸು ಬೆಳೆಯಲಾಗಿದೆ. ಗಗನಯಾತ್ರಿಗಳೆಲ್ಲಾ ಒಟ್ಟಾಗಿ ಈ ಮೆಣಸಿನಲ್ಲಿ ಒಂದು ಡಿಶ್ ಮಾಡಿ ಎಂಜಾಯ್ ಮಾಡಿದ್ದಾರೆ. ಅಂದಹಾಗೆ ಈ ಶಿಮ್ಲಾ ಮೆಣಸು ಕಳೆದ ಜುಲೈ ತಿಂಗಳಿಂದಲೇ ಬೆಳೆಯೋಕೆ ಶುರುವಾಗಿತ್ತು.

-masthmagaa.com

Contact Us for Advertisement

Leave a Reply