ಬೆಂಗಳೂರಿನಲ್ಲಿ ತಯಾರಾದ ಭಾರತದ ಮೊದಲ ದೇಶೀಯ UAV!

masthmagaa.com:

ಬೆಂಗಳೂರು ಮೂಲದ ʻಫ್ಲೈಯಿಂಗ್‌ ವೆಡ್ಜ್‌ ಡಿಫೆನ್ಸ್‌ & ಏರೋಸ್ಪೇಸ್‌ ಟೆಕ್ನಾಲಜೀಸ್‌ʼ ಕಂಪನಿ ಇದೀಗ ಭಾರತದ ಮೊದಲ ದೇಶೀಯ ಸ್ಫೋಟಕಗಳನ್ನ ಸುರಿಸೋ (ಬಾಂಬರ್‌) ಯುಎವಿಯನ್ನ ತಯಾರಿಸಿ ಮೈಲಿಗಲ್ಲು ಸೃಷ್ಟಿಸಿದೆ. FWD-200B ಹೆಸರಿನ ಈ UAVಯ ಡಿಸೈನ್‌ ಮತ್ತು ತಯಾರಿ…ಎಲ್ಲವನ್ನೂ ಭಾರತದಲ್ಲೇ ಮಾಡಲಾಗಿದೆ. ಸುಮಾರು 100 ಕೆಜಿಗಳಷ್ಟು ಪೇಲೋಡ್‌ ಹೊತ್ತೊಯ್ಯೋ ಸಾಮರ್ಥ್ಯ ಹೊಂದಿರೋ ಈ UAV ಒಪ್ಟಿಕಲ್‌ ಸರ್ವೆಲನ್ಸ್‌ ಪೇಲೋಡ್‌ ಮತ್ತು ಪ್ರಿಸಿಷನ್‌ ಏರ್‌ ಸ್ಟ್ರೈಕ್‌ ವೆಪನ್‌ಗಳನ್ನೂ ಸಹ ಸಾಗಿಸಬಲ್ಲದು ಅಂತೇಳಲಾಗಿದೆ.

-masthmagaa.com

Contact Us for Advertisement

Leave a Reply