ಪಾಕ್ ದಿವಾಳಿಯಿಂದ ತಪ್ಪಿಸಿಕೊಳ್ತಿದ್ರೆ ಭಾರತ ಸೂಪರ್‌ಪವರ್‌ ಆಗ್ತಿದೆ!

masthmagaa.com:

ಹೊಟ್ಟೆಗೆ ಹಿಟ್ಟಲ್ಲದೆ ಕಂಡ ಕಂಡವರ ಮುಂದೆ ಕೈಚಾಚ್ತಿರೊ ಪಾಕ್‌ ಇದೀಗ ಭಾರತದ ಮುಂದೆ ತಾನು ಏನು ಅನ್ನೊದನ್ನ ಹೇಳಿದೆ. ನಾವು ದಿವಾಳಿತನದ ಸುಳಿಯಿಂದ ಹೊರಬರಲು ಪ್ರಯತ್ನ ಪಡ್ತಿಡ್ರೆ ಮತ್ತೊಂದೆಡೆ ಅತ್ತ ಭಾರತ ಸೂಪರ್‌ಪವರ್‌ ಸ್ಥಾನಮಾನಕ್ಕಾಗಿ ಹವಣಿಸ್ತಿದೆ ಅಂತ ಪಾಕ್‌ನ ವಿಪಕ್ಷ ನಾಯಕ ಮೌಲಾನಾ ಫಜ್ಲುರ್‌ ರೆಹಮಾನ್‌ ಹೇಳಿದ್ದಾರೆ. ಮತ್ತೊಂದೆಡೆ ಪಾಕ್‌ಗೆ IMF 3 ಬಿಲಿಯನ್‌ ಡಾಲರ್‌ ಸಾಲ ನೀಡೊ ವಿಚಾರವಾಗಿ ಎರಡನೇ ಕಂತಿನಂತೆ ಸದ್ಯ 1.1 ಬಿಲಿಯನ್‌ ಡಾಲರ್‌ ಅಂದ್ರೆ 9,130ಕೋಟಿ ರೂಪಾಯಿ ಫಂಡ್‌ಗೆ ಅನುಮೋದನೆ ನೀಡಿದೆ ಅಂತ ಮಾಹಿತಿ ಲಭ್ಯ ಆಗಿದೆ.

-masthmagaa.com

Contact Us for Advertisement

Leave a Reply