ಬೈಡನ್‌ರ “xenophobic” ಹೇಳಿಕೆ: ತಿರುಗೇಟು ಕೊಟ್ಟ ಎಸ್‌.ಜೈಶಂಕರ್‌!

masthmagaa.com:

ಭಾರತ ಸೇರಿದಂತೆ ಕೆಲ ದೇಶಗಳಿಗೆ “xenophobic” ಅಂದ್ರೆ ಅನ್ಯದ್ವೇಷಿಗಳು ಅಂತ ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಹೇಳಿರೋ ವಿಚಾರವಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ರಿಯಾಕ್ಟ್‌ ಮಾಡಿದ್ದಾರೆ. ಬೈಡನ್‌ ಆರೋಪವನ್ನ ತಳ್ಳಿ ಹಾಕಿದ ಜೈ ಶಂಕರ್‌, ʻಮೊದಲನೆದಾಗಿ ನಮ್ಮ ಆರ್ಥಿಕತೆ ಕುಂಠಿತವಾಗಿಲ್ಲ. ಭಾರತ ವಿಶಿಷ್ಟವಾದ ದೇಶ… ಇಡೀ ಪ್ರಪಂಚದ ಇತಿಹಾಸದಲ್ಲೆ ಹೊರಗಿನವ್ರಿಗೆ ಬಹಳ ಓಪನ್‌ ಆಗಿರೋ ಉದಾರತನ ಹೊಂದಿರೋ ಸಮಾಜ ನಮ್ಮ ದೇಶದಲ್ಲಿದೆ. ಹಲವಾರು ಜನರು ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬರ್ತಾರೆʼ ಅಂತ ಜೈಶಂಕರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply