ಪಾಕ್ ವಿರುದ್ಧ ಸೇನಾ ಕಾರ್ಯಾಚರಣೆಯ ಶಕ್ತಿ ಮೋದಿಗಿದೆ: ಅಮೆರಿಕ ವರದಿ

masthmagaa.com:

ಪಾಕಿಸ್ತಾನದ ಪ್ರಚೋದನೆಗಳಿಗೆ ಭಾರತದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸೇನಾ ಕಾರ್ಯಾಚರಣೆ ಮೂಲಕವೇ ಉತ್ತರ ನೀಡುವ ಸಾಧ್ಯತೆ ಹೆಚ್ಚಿದೆ ಅಂತ ಅಮೆರಿಕದ ಗುಪ್ತಚರ ವರದಿಯೊಂದು ಹೇಳಿದೆ. ಅಂದ್ರೆ ಈ ಹಿಂದಿನ ಸರ್ಕಾರಗಳಿಗಿಂತ ಮೋದಿ ಸರ್ಕಾರ ಪಾಕ್ ಮೇಲೆ ಸೇನಾ ಕಾರ್ಯಾಚರಣೆ ನಡೆಸೋ ಸಾಧ್ಯತೆ ಹೆಚ್ಚಿದೆ ಅಂತ. ಜೊತೆಗೆ ಭಾರತ ಮತ್ತು ಪಾಕ್​ ನಡುವೆ ಯುದ್ಧ ನಡೆಯೋ ಸಾಧ್ಯತೆ ಕಮ್ಮಿ ಇದೆ. ಆದ್ರೆ ಕಾಶ್ಮೀರದಲ್ಲಿ ಅಶಾಂತಿ ಅಥವಾ ಭಾರತದಲ್ಲಿ ಉಗ್ರ ದಾಳಿಯಿಂದಾಗಿ ಎರಡು ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ . ಪರಮಾಣು ಶಕ್ತಿ ಹೊಂದಿರೋ ಈ ಎರಡು ರಾಷ್ಟ್ರಗಳ ಸಂಘರ್ಷ ಇಡೀ ಜಗತ್ತು ಕಳವಳಪಡುವ ವಿಚಾರವಾಗಿದೆ ಅಂತಾನೂ ವರದಿಯಲ್ಲಿ ಹೇಳಲಾಗಿದೆ. ಅಂದ್ಹಾಗೆ The Office of the Director of National Intelligenc

-masthmagaa.com

Contact Us for Advertisement

Leave a Reply