ರವಿ ಶಾಸ್ತ್ರಿ ಟೈಟಾನಿಕ್ ಫೋಟೋ ಫುಲ್ ಟ್ರೋಲ್..!

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿಯವರ ಒಂದು ಫೋಟೋ ಫುಲ್ ಟ್ರೋಲ್‍ಗೆ ಒಳಗಾಗಿದೆ. ರವಿಶಾಸ್ತ್ರಿಯವರು ಟೈಟಾನಿಕ್ ಫೋಸ್‍ನಲ್ಲಿ ನಿಂತಿರೋ ಒಂದು ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಾಕಿರುವ ಐಸಿಸಿ, ಕ್ಯಾಪ್ಶನ್ ನೀಡುವಂತೆ ಕೇಳಿದೆ. ರವಿ ಶಾಸ್ತ್ರಿಯವರು ಕೈ ಅಗಲ ಮಾಡಿ ನಿಂತಿರುವ ಈ ಫೋಟೋವನ್ನು ಫೋಟೋಶಾಪ್ ಮಾಡಿ ನೆಟ್ಟಿಗರು ಬಗೆಬಗೆಯ ರೀತಿಯಲ್ಲಿ ರವಿ ಶಾಸ್ತ್ರಿ ಕಾಲೆಳೆಯುತ್ತಿದ್ದಾರೆ. ಶಾರೂಖ್ ಖಾನ್ ಜೊತೆ, ವಿರಾಟ್ ಕೊಹ್ಲಿ ಜೊತೆ ನಿಲ್ಲಿಸಿ ಟ್ರೋಲ್ ಮಾಡ್ತಿದ್ದಾರೆ. ಇನ್ನು ಕೆಲವರು ಗದ್ದೆಯಲ್ಲಿ ಇಡುವ ಬಿದಿರುಗೊಂಬೆಗೆ ಹೋಲಿಸಿ, ಫುಲ್ ಟ್ರೋಲ್ ಮಾಡಿದ್ದಾರೆ.

Contact Us for Advertisement

Leave a Reply