JULY-14: ಷೇರುಪೇಟೆ ಏರಿಕೆ.. ಚಿನ್ನ-ಬೆಳ್ಳಿ ದರದಲ್ಲೂ ಏರಿಕೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 134 ಅಂಕ ಏರಿಕೆ ಕಂಡು 52,904 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 42 ಅಂಕ ಏರಿಕೆ ಕಂಡು 15,854 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 10 ಪೈಸೆ ಕುಸಿದು 74.59 ಆಗಿದೆ (74. ರುಪಾಯಿ 59 ಪೈಸೆ ಆಗಿದೆ

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 204 ರುಪಾಯಿ ಜಾಸ್ತಿಯಾಗಿ, ₹48,155 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರುಪಾಯಿ ಜಾಸ್ತಿಯಾಗಿ, ₹44,900ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 215 ರುಪಾಯಿ ಜಾಸ್ತಿಯಾಗಿ ₹69,120 ಆಗಿದೆ.

-masthmagaa.com

Contact Us for Advertisement

Leave a Reply