ಇಂಡೋನೇಷ್ಯಾ: ರೆಸಿಡೆಂಟ್‌ ಕೋಆರ್ಡಿನೇಟರ್‌ ಆದ ಭಾರತೀಯ ಅಧಿಕಾರಿ

masthmagaa.com:

ವಿಶ್ವಸಂಸ್ಥೆಯಲ್ಲಿನ ಭಾರತೀಯ ಅಧಿಕಾರಿ ಗೀತಾ ಸಬರ್ವಾಲ್‌ ಅವ್ರು ಇದೀಗ ಇಂಡೋನೇಷ್ಯಾದ ರೆಸಿಡೆಂಟ್‌ ಕೋಆರ್ಡಿನೇಟರ್‌ ಆಗಿ ನೇಮಕಗೊಂಡಿದ್ದಾರೆ. ಇವ್ರನ್ನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್‌ ನೇಮಿಸಿದ್ದಾರೆ. ಗೀತಾ ಸಬರ್ವಾಲ್‌ ಅವ್ರು ಈ ಹಿಂದೆ ಥೈಲ್ಯಾಂಡ್‌ನಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್‌ ಕೋಆರ್ಡಿನೇಟರ್‌ ಆಗಿ ಮತ್ತು ಶ್ರೀಲಂಕಾದಲ್ಲಿ ಪೀಸ್‌ಬಿಲ್ಡಿಂಗ್‌ & ಡೆವಲಪ್‌ಮೆಂಟ್‌ ಅಡ್ವೈಸರ್‌ ಆಗಿ ಕೆಲಸ ಮಾಡಿದ್ರು.

-masthmagaa.com

Contact Us for Advertisement

Leave a Reply