ಇಂಡೋನೇಷ್ಯಾಕ್ಕೆ ಮತ್ತೊಂದು ಚಂಡಮಾರುತದ ಅಪಾಯ

masthmagaa.com:

ಸೆರೋಜಾ ಚಂಡಮಾರುತದ ಅಬ್ಬರಕ್ಕೆ 163 ಜನ ಮೃತಪಟ್ಟಿದ್ದ ಇಂಡೋನೇಷ್ಯಾದಲ್ಲಿ ಮತ್ತೊಂದು ಚಂಡಮಾರುತ ಅಪ್ಪಳಿಸೋ ಸಾಧ್ಯತೆ ಇದೆ ಅಂತ ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಸಿದೆ. ಜೊತೆಗೆ ಪ್ರವಾಹ ಮತ್ತು ಭೂಕುಸಿತ ಸಂಭವಿಸೋ ಸಾಧ್ಯತೆ ಇದೆ ಅಂತಾನೂ ಹೇಳಿದೆ. ಒಂದು ಚಂಡಮಾರುತದ ಹೊಡೆತದಿಂದ ಮನೆ ಮಠ ಕಳೆದುಕೊಂಡವರು ಮನೆಯ ವ್ಯವಸ್ಥೆ ಮಾಡಿಕೊಳ್ತಿದ್ದಾರೆ. ಜೊತೆಗೆ ನಾಪತ್ತೆಯಾಗಿರೋ ಸುಮಾರು 50 ಜನರಿಗೆ ಹುಡುಕಾಟ ನಡೆಯುತ್ತಿದೆ. ಇಂಥಾ ಟೈಮಲ್ಲೇ ಮತ್ತೊಂದು ಚಂಡಮಾರುತ ಬರ್ತಿದೆ. ಹೊಸ ಚಂಡಮಾರುತವು ಜಾವಾ, ಸುಮಾತ್ರ ಮತ್ತು ಬಾಲಿ ದ್ವೀಪಗಳಿಗೆ ಅಪ್ಪಳಿಸಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply