ಇನ್ಫೋಸಿಸ್‌ನ ಒಟ್ಟು ನಿವ್ವಳ ಲಾಭ 7,969 ಕೋಟಿ ರೂ. ಏರಿಕೆ!

masthmagaa.com:

ಐಟಿ ಕಂಪನಿ ಇನ್ಫೋಸಿಸ್‌ ಇದೀಗ ಈ ವರ್ಷ ತನ್ನ ಒಟ್ಟು ನಿವ್ವಳ ಲಾಭದಲ್ಲಿ ಆಗಿರುವಂತಹ ಬೆಳವಣಿಗೆ ಬಗ್ಗೆ ಅನೌನ್ಸ್‌ ಮಾಡಿದೆ. 2024ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಟ್ಟು 30% YoY ಬೆಳವಣಿಗೆ ಆಗಿದ್ದು, ಅದ್ರ ಒಟ್ಟು ನಿವ್ವಳ ಲಾಭ 7,969 ಕೋಟಿ ರೂಪಾಯಿಗೆ ತಲುಪಿದೆ. ಅಂದ್ಹಾಗೆ ಕಳೆದ ವರ್ಷ ಇದೇ ಅವಧಿಯಲ್ಲಿ 6,128 ಕೋಟಿ ರೂಪಾಯಿ ಆಗಿತ್ತು.

-masthmagaa.com

Contact Us for Advertisement

Leave a Reply