ಇನ್ಫೋಸಿಸ್‌ಗೆ ಆದಾಯ ತೆರಿಗೆ ಇಲಾಖೆ ಭರ್ಜರಿ ಟ್ಯಾಕ್ಸ್ ರೀಫಂಡ್!

masthmagaa.com:

ಟೆಕ್‌ ದೈತ್ಯ ಇನ್ಫೋಸಿಸ್‌ಗೆ ಆದಾಯ ತೆರಿಗೆ ಇಲಾಖೆ ಭರ್ಜರಿ‌ ಟ್ಯಾಕ್ಸ್ ರಿಫಂಡ್‌ ಕೊಡ್ತಿದೆ. ಕಂಪನಿಗೆ ಬರೋಬ್ಬರಿ ₹6,329 ಕೋಟಿ ರೀಫಂಡ್‌ ಆಗಲಿದೆ. ಕಂಪನಿ ತನ್ನ ಸ್ಟಾಕ್‌ ಎಕ್ಸ್‌ಚೇಂಜ್‌ ಫೈಲಿಂಗ್‌ನಲ್ಲಿ ಈ ವಿಚಾರವನ್ನ ಬಹಿರಂಗಪಡಿಸಿದೆ. ಆದ್ರೂ ಕಂಪನಿಗೆ ಸುಮಾರು ₹2,763 ಕೋಟಿ ತೆರಿಗೆ ಹೊಣೆಗಾರಿಕೆ ಇದೆ ಅಂತ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply