ಫೆಬ್ರವರಿ 17ಕ್ಕೆ ಇಸ್ರೋದ INSAT-3DS ಹವಾಮಾನ ಉಪಗ್ರಹ ಉಡಾವಣೆ!

masthmagaa.com:

ಫೆಬ್ರವರಿ 17ಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ INSAT-3DS ಸ್ಯಾಟಲೈಟನ್ನ ಲಾಂಚ್‌ ಮಾಡಲಿದೆ. ಇದೂ ಮೂರನೇ ಜೆನರೇಟನ್‌ನ ಮೀಟೆರೋಲಾಜಿಕಲ್‌ ಅಥವಾ ಹವಾಮಾನ ಸಂಬಂಧಿತ ಉಪಗ್ರಹವಾಗಿದೆ. ಶನಿವಾರ ಆಂದ್ರಪ್ರದೇಶದ ಶ್ರೀಹರಿಕೋಟಾದಲ್ಲಿರೋ ಸತಿಸ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಈ ಉಪಗ್ರಹ ಲಾಂಚ್‌ ಮಾಡಲಾಗತ್ತೆ.

-masthmagaa.com

Contact Us for Advertisement

Leave a Reply