ದಿಲ್ಲಿ ಕಾಂಗ್ರೆಸ್‌ ಮುಖ್ಯಸ್ಥರಾಗಿ ದೇವೇಂದರ್‌ ಯಾದವ್‌ ಆಯ್ಕೆ!

masthmagaa.com:

ದಿಲ್ಲಿ ಕಾಂಗ್ರೆಸ್‌ ಮುಖ್ಯಸ್ಥರಾಗಿ ಇದೀಗ ದಿಲ್ಲಿ ಪ್ರದೇಶ್‌ ಕಾಂಗ್ರೆಸ್‌ ಕಮಿಟಿಯ ಹಂಗಾಮಿ ಅಧ್ಯಕ್ಷರಾಗಿದ್ದ ದೇವೇಂದರ್‌ ಯಾದವ್‌ರನ್ನ ನೇಮಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ದಿಲ್ಲಿ ಕಾಂಗ್ರೆಸ್‌ ಮುಖ್ಯಸ್ಥರಾಗಿದ್ದ ಅರವಿಂದರ್‌ ಸಿಂಗ್‌ ಲವ್ಲಿ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹಾರಿದ್ರು. ಈ ಬೆನ್ನಲ್ಲೇ ಕಾಂಗ್ರೆಸ್‌ ದಿಲ್ಲಿಗೆ ಹೊಸ ಮುಖ್ಯಸ್ಥರ ಆಯ್ಕೆ ಮಾಡಿದೆ.

-masthmagaa.com

Contact Us for Advertisement

Leave a Reply