ಗುಜರಾತ್‌ನಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ!

masthmagaa.com:

ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಪ್ರಾರಂಭವಾಗಿದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್‌ ಉತ್ಸವವನ್ನ ಉದ್ಘಾಟಿಸಿದ್ದಾರೆ. ಈ ಬಾರಿ ಜಿ20ಯ ಅಧ್ಯಕ್ಷತೆಯನ್ನ ಭಾರತ ವಹಿಸಿಕೊಂಡಿರೋ ಹಿನ್ನೆಲೆಯಲ್ಲಿ ಜಿ20 ಥೀಮ್‌ ಆದ ‘One Earth, One Family, One Future.’ ಅನ್ನೇ ಉತ್ಸವದ ಥೀಮ್‌ ಆಗಿ ಬಳಸಲಾಗಿದೆ.

-amsthmagaa.com

Contact Us for Advertisement

Leave a Reply